• Slide
    Slide
    Slide
    previous arrow
    next arrow
  • ಅಂದಲಗಿ ವಿ.ಎಸ್.ಎಸ್.ಸಂಘದ ಚುನಾವಣೆ: ವಿ.ಎಸ್.ಪಾಟೀಲ್ ಬಳಗಕ್ಕೆ ಗೆಲುವು

    300x250 AD

    ಮುಂಡಗೋಡು: ಅಂದಲಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ.ಎಸ್.ಪಾಟೀಲ್ ನೇತೃತ್ವದ ತಂಡವು 7 ಸೀಟ್ ಗೆಲ್ಲುವ ಮುಖಾಂತರ ಅಂದಲಗಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಂ. ನಾಯ್ಕ್, ಪಕ್ಷದ ಮುಖಂಡರಾದ ರಾಜಶೇಖರ್ ಹಿರೇಮಠ, ಪ್ರಧಾನ ಕಾರ್ಯದರ್ಶಿಯಾದ ಧರ್ಮರಾಜ ನಡಿಗೇರ, ಬಸವರಾಜ್ ಸಂಗಮೇಶ್ವರ್ ಮಹಮ್ಮದ್ ಗೌಸ್ ಮುಕಾನದರ್ ಆಸಿಫ್ ಮಕಾನದರ, ಹಜರತ ಅಲಿ ಸುಳ್ಳಳ್ಳಿ, ಇರ್ಫಾನ್ ಸವಣೂರ, ಬಸಣ್ಣ ಹಂಚಿನಮನಿ, ನಾರಾಯಣ ಗುರಪ್ಪನವರ್, ನಿಸಾರ್ ಅಹಮದ್ ಕಲಕೇರಿ ಅಭಿನಂದನೆ ಸಲ್ಲಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top