Slide
Slide
Slide
previous arrow
next arrow

ನೆಲಸಿರಿ ಆರ್ಗ್ಯನಿಕ್ ಹಬ್: ಹಲಸಿನ ಚಿಪ್ಸ್, ಹಲಸಿನ ಹಪ್ಪಳ,ಹಲಸಿನ ಹಣ್ಣಿನ ರೋಲ್ ಲಭ್ಯ: ಜಾಹಿರಾತು

300x250 AD

ನೆಲಸಿರಿ ಆರ್ಗ್ಯನಿಕ್ ಹಬ್

ಹಲಸಿನ ಚಿಪ್ಸ್, ಹಲಸಿನ ಹಪ್ಪಳ,ಹಲಸಿನ ಹಣ್ಣಿನ ರೋಲ್ ಹಾಗೂ ಬಾಳೆಕಾಯಿ ಹಪ್ಪಳ ಲಭ್ಯವಿದೆ.

ನಮ್ಮಲ್ಲಿ ದೊರೆಯುವ ಇತರೆ ಉತ್ಪನಗಳು.

300x250 AD
  • ಮರದ ಗಾಣದ ಶೇಂಗಾ ಎಣ್ಣೆ ( ಕೋಲ್ಡ್ ಪ್ರೆಸ್ಸ್ಡ್) ಹಾಗೂ ಕೊಬ್ಬರಿ ಎಣ್ಣೆ
  • ಶುಂಠಿ, ಅರಿಶಿಣ, ಚಕ್ಕೆ, ನುಗ್ಗೆಸೊಪ್ಪು ಮುಂತಾದ ಆಯುರ್ವೇದಿಕ್ ಮಿಶ್ರಣಗಳ ಗ್ರೀನ್ ಟೀ
  • ಲಿಂಬು ಚಾಟ್ ಹಾಗೂ ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿ
  • ಮಾವಿನಕಾಯಿ ಭೂತಗೊಜ್ಜು ಮಿಕ್ಸ್ ಹಾಗೂ ಅಪ್ಪೆಹುಳಿ ಮಿಕ್ಸ್
  • ಒಣ ಮೆಣಸಿನ ತೊಕ್ಕು, ನೆಲ್ಲಿಕಾಯಿ ತೊಕ್ಕು, ಲಿಂಬು, ಮಾವಿನಕಾಯಿ ವಿವಿಧ ತರಹದ ಉಪ್ಪಿನಕಾಯಿಗಳು
  • ರಾಗಿ ಹಾಗೂ ಇತರ ಸಿರಿಧಾನ್ಯಗಳ ಹೆಲ್ತ್ ಡ್ರಿಂಕ್ ಮಿಕ್ಸ್
  • ಕೊಕಂ, ಅನಾನಸ್,ಮ್ಯಾಂಗೋ, ನೇರಳೆ ಅರ್ಕ
  • ಸ್ಥಳೀಯ ಸಾಂಪ್ರದಾಯಿಕ ತಳಿ ಅಕ್ಕಿ
  • ಶುದ್ಧ ಅರಿಶಿಣಪುಡಿ
  • ಕಾಳುಮೆಣಸು, ಚಕ್ಕೆ, ಲವಂಗ, ಯಾಲಕ್ಕಿ, ಮೆಣಸಿನ ಹಿಟ್ಟು ಮುಂತಾದ ಸಾಂಬಾರ ಪದಾರ್ಥಗಳು
  • ಸಿರಿಧಾನ್ಯದ ನೂಡಲ್ಸ್, ಇಡ್ಲಿ ಮಿಕ್ಸ್
  • ಜೇನು ತುಪ್ಪ
  • ಪುಳಿಯೋಗರೆ ಮಿಕ್ಸ್, ಚಟ್ನಿ ಪುಡಿ, ಸಾಂಬಾರು ಪುಡಿ
  • ಕೋಣನಕಟ್ಟೆ ಬೆಲ್ಲ
  • ನಾಟಿ ತರಕಾರಿ ಬೀಜಗಳು
  • ಹೋಮ್ ಮೇಡ್ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು,
  • ತಾಳಿಪೆಟ್ ( ವಡಪೆ ) ಹಿಟ್ಟು ಮಿಕ್ಸ್

ಖರೀದಿಗಾಗಿ ಭೇಟಿ ನೀಡಿ :
ನೆಲಸಿರಿ ಆರ್ಗ್ಯನಿಕ್ ಹಬ್
( ಟಿ. ಆರ್. ಸಿ. ಬ್ಯಾಂಕ್ ಪಕ್ಕ )
ಪಿ. ಎಲ್. ಡಿ. ಬ್ಯಾಂಕ್ ಕಟ್ಟಡ
ಎ. ಪಿ. ಎಮ್. ಸಿ. ಯಾರ್ಡ್
ಶಿರಸಿ

Share This
300x250 AD
300x250 AD
300x250 AD
Back to top