• Slide
    Slide
    Slide
    previous arrow
    next arrow
  • ಕುಂಬಾರವಾಡದಲ್ಲಿ ಪಿಂಚಣಿ ಅದಾಲತ್

    300x250 AD

    ಜೊಯಿಡಾ: ತಾಲೂಕಿನ ಕುಂಬಾರವಾಡದಲ್ಲಿ ಪಿಂಚಣಿ ಅದಾಲತ್ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೊಬೆಷನರಿ ತಹಶೀಲ್ದಾರ್ ಜುಬಿನ ಮಹಾಪಾತ್ರ ಮಾತನಾಡಿ ಪಿಂಚಣಿ ಎಂದರೇನು? ಪಿಂಚಣಿ ಯಾರು ಯಾರು ಪಡೆಯಬಹುದು ಪಿಂಚಣಿಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಸಾರ್ವಜನಿಕರಿಂದ 62 ವಿವಿಧ ಬಗೆಯ ಅರ್ಜಿಗಳು ಅದಾಲತ್ ಗೆ ದಾಖಲಾಗಿದ್ದವು. ಅವುಗಳಲ್ಲಿ 24 ಅರ್ಜಿಗಳಿಗೆ ಸ್ಥಳದಲ್ಲಿಯೇ ಮಂಜೂರಿ ನೀಡಲಾಯಿತು. ಪ್ರೋಬೇಶನರಿ ಅವಧಿಯ ತಹಶೀಲ್ದಾರ್ ಜುಬಿನ್ ಮಾಹಪಾತ್ರರವರ ಸರಳತೆ ಕಾರ್ಯವೈಖರಿ ಜನರನ್ನು ಮೆಚ್ಚಿಸಿತು.

    ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎಸ್.ಎಸ್ ಭಜಂತ್ರಿ ಕಂದಾಯ ಇಲಾಖೆಯ ಅಧಿಕಾರಿಗಳು , ಕಾತೆಲಿ ಗ್ರಾ.ಪಂ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top