Slide
Slide
Slide
previous arrow
next arrow

ಜೂ.14ಕ್ಕೆ ಶಿರಸಿಯಲ್ಲಿ ಹೋಂಡಾ ನೂತನ ವಾಹನ ಬಿಡುಗಡೆ ಸಮಾರಂಭ

300x250 AD

ಶಿರಸಿ: ಪ್ರತಿಷ್ಠಿತ ಹೋಂಡಾ ಕಂಪನಿಯು ಮಾರುಕಟ್ಟೆಗೆ ಹೊಸದಾಗಿ ‘ಶೈನ್ 100’ ಎಂಬ ವಾಹನವನ್ನು ಬಿಡುಗಡೆ ಮಾಡಿದ್ದು, ಶಿರಸಿಯ ಆದಿಶಕ್ತಿ ಹೋಂಡಾ ನೂತನವಾಗಿ ಮಾರುಕಟ್ಟೆಗೆ ಬಂದ ಶೈನ್ 100 ವಾಹನ ಬಿಡುಗಡೆ ಸಮಾರಂಭವನ್ನು ಜೂ. 14, ಬುಧವಾರದಂದು ಬೆಳಿಗ್ಗೆ 10.30 ಗಂಟೆಗೆ ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

ಉದ್ಘಾಟನೆಯನ್ನು ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ್ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಟಿಎಸ್ಎಸ್ ಮುಖ್ಯ ನಿರ್ವಹಣಾಧಿಕಾರಿ ರವೀಶ ಹೆಗಡೆ ಆಗಮಿಸಲಿದ್ದಾರೆ.

ಹಾಗೆಯೇ ಖ್ಯಾತ ವಕೀಲ, ಸಾಮಾಜಿಕ ಮುಖಂಡ ಜಿ.ಎನ್.ಹೆಗಡೆ ಮುರೇಗಾರ್, ಸಾಮಾಜಿಕ ಮುಖಂಡ ದೀಪಕ್ ದೊಡ್ಡೂರು, ಎಚ್.ಎಂ.ಎಸ್.ಐ. ಗೌತಮ ಧನಪಾಲ್, ವೀರೇಂದ್ರ ಪಾಟಿಲ್, ರಜತ್ ದಳವೆ ಉಪಸ್ಥಿತರಿರಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top