ಶಿರಸಿ: ಇಲ್ಲಿನ ಪ್ರವಾಸಿ ಮಂದಿರದ ತಿರುವಿನಲ್ಲಿ ಈರ್ವರು ವ್ಯಕ್ತಿಗಳು ಸಾರಾಯಿಯಲ್ಲಿ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರು ತಂದೆ ಮತ್ತು ಮಗನೆಂದು ಗುರುತಿಸಲಾಗಿದ್ದು ಇವರು ಸೊರಬ ತಾಲೂಕಿನ ಅನವಟ್ಟಿಯವರಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಪೋಲಿಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸಾರಾಯಿಯಲ್ಲಿ ವಿಷ ಬೆರೆಸಿ ಕುಡಿದು ತಂದೆ-ಮಗ ಆತ್ಮಹತ್ಯೆ
