Slide
Slide
Slide
previous arrow
next arrow

ಜೂ.15 ರಿಂದ ಶಿರಸಿಯಲ್ಲಿ ಉಚಿತ ಕೌಶಲ್ಯ ತರಬೇತಿ

300x250 AD

ಶಿರಸಿ: ಸ್ಕೋಡ್ ವೆಸ್ ಶಿರಸಿ ಹಾಗೂ ದೇಸಾಯಿ ಫೌಂಡೇಶನ್ ಗುಜರಾತ್ ಇವರ ಸಹಯೋಗದಲ್ಲಿ ಉಚಿತ ಕೌಶಲ್ಯ ತರಬೇತಿಯನ್ನು ಜೂ.15 ರಿಂದ ಸೆ.15 ರವರೆಗೆ ಆಯೋಜಿಸಲಾಗಿದೆ.

ಕಂಪ್ಯೂಟರ್ ಬೇಸಿಕ್ ತರಬೇತಿ, ಬ್ಯೂಟಿಷಿಯನ್ ತರಬೇತಿ, ಹೊಲಿಗೆ ತರಬೇತಿಗಳನ್ನು ನೀಡಲಿದ್ದು, ಪ್ರತೀ ತರಬೇತಿಗಳಿಗೆ ಭಾಗವಹಿಸಲು ಕೇವಲ 25 ಜನರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ತಮ್ಮ ಹೆಸರನ್ನು ಮೇ.31 ರ ಒಳಗಾಗಿ ಹೆಸರನ್ನು ನೋಂದಾಯಿಸಲು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ Tel:+919019655256, Tel:+918762765862, Tel:+917676489545, Tel:+918762510225 ಸಂಪರ್ಕಿಸಲು ಕೋರಲಾಗಿದೆ‌.

300x250 AD
Share This
300x250 AD
300x250 AD
300x250 AD
Back to top