ಬೆಂಗಳೂರು: ಮೇ 13ರಂದು ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಈ ಹಿನ್ನಲೆಯಲ್ಲಿ ನಾಳೆ ಇಡೀ ದಿನ ಮದ್ಯ ಮಾರಾಟ ಇರುವುದಿಲ್ಲ. ಮೇ 14ರಂದು ಬೆಳಗ್ಗೆ ಎಂದಿನ ಹಾಗೇ ಮದ್ಯಮಾರಾಟ ವ್ಯವಹಾರ ಮುಂದುವರಿಯಲಿದೆ. ಇದಲ್ಲದೇ ಚುನಾವಣೆ ಗೆಲುವಿನ ಬಳಿಕ ಯಾವುದೇ ಮೆರವಣಿಗೆ ಮತ್ತು ಪಟಾಕಿ, ಸಂಭ್ರಮವನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ನಾಳೆ ಮದ್ಯ ಮಾರಾಟಕ್ಕೆ ನಿಷೇಧ
