• Slide
  Slide
  Slide
  previous arrow
  next arrow
 • ರಾಜ್ಯದ ಜನ ಡಬ್ಬಲ್ ಇಂಜಿನ್ ಸರ್ಕಾರ ಬಯಸುತ್ತಿದ್ದಾರೆ: ವಿಶ್ವೇಶ್ವರ ಹೆಗಡೆ ಕಾಗೇರಿ

  300x250 AD

  ಸಿದ್ದಾಪುರ: ರಾಜ್ಯದ ಜನ ಡಬ್ಬಲ್ ಇಂಜಿನ್ ಸರ್ಕಾರ ಬಯಸುತ್ತಿದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇರುವ ಹಾಗೇ, ರಾಜ್ಯದಲ್ಲಿಯೂ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವ ಅಗತ್ಯವಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
  ಅವರು ತಾಲೂಕಿನ ಇಟಗಿ, ಕ್ಯಾದಗಿ, ಬಿಳಗಿ, ದೊಡ್ಮನೆ, ಸೋವಿನಕೊಪ್ಪ, ಕಾನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹಾಗೂ ಪಟ್ಟಣದ ಹಲವೆಡೆ ಪ್ರಚಾರ ಸಭೆಗಳನ್ನು ನಡೆಸಿ ಮಾತನಾಡಿದರು.
  ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ಪ್ರಮುಖರಾದ ಆದರ್ಶ ಪೈ ಬಿಳಗಿ, ಮಹೇಶ್ ನಾಯ್ಕ, ಕೆ.ಆರ್. ವಿನಾಯಕ, ಚಂದ್ರಕಾ0ತ್ ಗೌಡ, ರೇಣುಕಾ ಗೌಡ, ಎಸ್.ಎನ್.ಹೆಗಡೆ, ಗಿರೀಶ್ ಕುಮಾರ್ ಶೇಟ್, ರಾಜಾರಾಮ್ ನಾಯ್ಕ, ಗಣಪತಿ ನಾಯ್ಕ ಕಸಗೋಡು, ಅಶೋಕ್ ನಾಯ್ಕ, ಗಣಪತಿ ಗೌಡ, ಈಶ್ವರ್ ನಾಯ್ಕ, ಕೃಷ್ಣಮೂರ್ತಿ ನಾಯ್ಕ, ಆನಂದ್ ಕುಣಜಿ, ಗಿರೀಶ್ ಮಂಡ್ಲಿಕೊಪ್ಪ, ಶಾರದಾ ವಾಲ್ಮೀಕಿ, ಗಣಪತಿ ಮಂಡ್ಲಿಕೊಪ್ಪ, ತಿಮ್ಮಪ್ಪ ಮಡಿವಾಳ ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಹಾಜರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top