Slide
Slide
Slide
previous arrow
next arrow

ಪಿಎಂ ಕಾಲೇಜು ಉತ್ತಮ ಫಲಿತಾಂಶ

300x250 AD

ಅಂಕೋಲಾ: ನಗರದ ಕೆನರಾ ವೆಲ್ ಫೇರ್ ಟ್ರಸ್ಟಿನ ಪಿಎಂ ಸಂಯುಕ್ತ ಪದವಿಪೂರ್ವ ಕಾಲೇಜಿನ ಫಲಿತಾಂಶ 73.33% ಆಗಿದೆ. ಪರೀಕ್ಷೆಗೆ ಕುಳಿತ ಒಟ್ಟು 45 ವಿದ್ಯಾರ್ಥಿಗಳಲ್ಲಿ 1 ಡಿಸ್ಟಿಂಕ್ಷನ್, 12 ಪ್ರಥಮ ವರ್ಗ, 8 ದ್ವಿತೀಯ ವರ್ಗ, 12 ತೃತೀಯ ವರ್ಗದಲ್ಲಿ ಪಾಸಾಗಿದ್ದಾರೆ.
ವಿದ್ಯಾರ್ಥಿ ಮಾಂತೇಶ ಪಂಡರಮೀಸೆ (512/ 85.33%) ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ, ಗಾಯತ್ರಿ ಗೌಡ (490/ 81.66%), ರಾಜೇಶ್ವರಿ ನಾಯ್ಕ (490/ 81.66%) ದ್ವಿತೀಯ, ಅನೀಲ ಗೌಡ (489/81.50%) ತೃತೀಯ, ನಂತರದ ಸ್ಥಾನದಲ್ಲಿ ವಿಟ್ಟು ಪಟಕಾರೆ (488/81.33%), ವಿಠ್ಠಲ ಜೋರೆ (485/80.83%), ಪ್ರದೀಪ ಗೌಡ (469/78.16%), ಸೂರಜ್ ಗೌಡ (463/77.16%) ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಮತ್ತು ಸಿಬ್ಬಂದಿ ವರ್ಗ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top