Slide
Slide
Slide
previous arrow
next arrow

ಕಡತೋಕಾ ಜನತಾ ವಿದ್ಯಾಲಯಕ್ಕೆ ಶೇ. 91 ಫಲಿತಾಂಶ

300x250 AD

ಹೊನ್ನಾವರ: ತಾಲೂಕಿನ ಕಡತೋಕಾದ ಜನತಾ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 91.00ರಷ್ಟು ಫಲಿತಾಂಶ ಸಾಧಿಸಿದ್ದಾರೆ.
ವಿಶೇಷ ದರ್ಜೆಯಲ್ಲಿ 4, ಪ್ರಥಮ ದರ್ಜೆಯಲ್ಲಿ 23, ದ್ವಿತೀಯ ದರ್ಜೆಯಲ್ಲಿ 9 ಹಾಗೂ ತೃತೀಯ ದರ್ಜೆಯಲ್ಲಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ದೀಪಾ ಮುಕ್ರಿ 90.33% ಪ್ರಥಮ ಸ್ಥಾನ, ಮೇಧಾ ಗೌಡ 88.83% ದ್ವಿತೀಯ ಸ್ಥಾನ, ಎಂ.ಆರ್.ಸುಬ್ರಹ್ಮಣ್ಯ 87.50% ತೃತೀಯ ಸ್ಥಾನ ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ಕಾಲೇಜಿನ ಸಾಧನೆಗಾಗಿ ಕೆನರಾ ವೆಲ್‌ಫೇರ್ ಟ್ರಸ್ಟ್ ಆಡಳಿತ ಮಂಡಳಿ, ಪ್ರಾಚಾರ್ಯರು, ಶಿಕ್ಷಕರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top