Slide
Slide
Slide
previous arrow
next arrow

ಏ.20ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.20 ರಂದು ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.

ಏ.20, ಗುರುವಾರದಂದು ಬೆಳಿಗ್ಗೆ 10ರಿಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖೆಯ ಶಿರಸಿ-2 ಫೀಡರಿನ ಯಲ್ಲಾಪುರ ರಸ್ತೆ, ಹೊಸಪೇಟೆ ರಸ್ತೆ, ಟಿ,ಎಸ್.ಎಸ್. ರಸ್ತೆ, ಎ.ಪಿ.ಎಂ.ಸಿ, ಲಯನ್ಸ್ನಗರ, ಎ.ಪಿ.ಎಂ.ಸಿ ರಿಂಗ್ ರೋಡ್, ವಿನಾಯಕ ಕಾಲೋನಿ, ಅಯ್ಯಪ್ಪನಗರ, ಡಾನ್ ಬಸ್ಕೋ, ಹಾಗೂ ಮಾರಿಕಾಂಬಾ ಫೀಡರಿನ ಕೋಟೆಕೇರೆ, ಹುಬ್ಬಳ್ಳಿ ರೋಡ್, ಮಾರಿಕಾಂಬಾನಗರ, ರಾಮನಬೈಲ್, ಬನವಾಸಿ ರಸ್ತೆ, ಇಂಡಸ್ಟೀಯಲ್ ಏರಿಯಾದಲ್ಲಿ ವಿದ್ಯುತ್‌ಕಡಿತಗೊಳ್ಳಲಿದೆ.

300x250 AD

ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

Share This
300x250 AD
300x250 AD
300x250 AD
Back to top