ಶಿರಸಿ: ತಾಲೂಕಿನ ಕಲ್ಗಾರ್‌ಒಡ್ಡುವಿನಲ್ಲಿ ಏ. 16, ರವಿವಾರ ಸಂಜೆ 5ಕ್ಕೆ ‘ಗಾನ ವೈಭವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಸರಾಂತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಸಂಗಡಿಗರು ಹಾಗೂ ಅಮೃತ ಹೆಗಡೆ ಸಂಗಡಿಗರು ಗಾನವೈಭವ ಕಾರ್ಯಕ್ರಮ ನಡೆಸಿಕೊಡಲಿದ್ದು, ಕಲಾಸಕ್ತರು ಪಾಲ್ಗೊಳ್ಳುವಂತೆ ಸಂಘಟಕರಾದ ಮಂಜುನಾಥ ಭಟ್ಟ ಮತ್ತು ದಿನೇಶ ಭಟ್ಟ ಕಲ್ಗಾರಒಡ್ಡು ತಿಳಿಸಿದ್ದಾರೆ.
ಏ.16ಕ್ಕೆ ‘ಗಾನ ವೈಭವ’ ಕಾರ್ಯಕ್ರಮ
