• Slide
  Slide
  Slide
  previous arrow
  next arrow
 • ಹಾರೂಗಾರ್ ಬಳಿ ಭಾರೀ ಅಪಘಾತ; ಕಾರ್ ಜಖಂ

  300x250 AD

  ಶಿರಸಿ: ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಕಾರ್ ಗೆ ಎದುರಿನಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮುಖಾಮುಖಿ ಡಿಕ್ಕಿಯಾಗಿದೆ.

  ಅಪಘಾತದ ಕಾರಣಕ್ಕೆ ಓರ್ವನಿಗೆ ತೀವ್ರ ಗಾಯವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು e – ಉತ್ತರ ಕನ್ನಡದ ಖಾಯಂ ಓದುಗರಾಗಿರುವ ರವಿ ಕಂಚಿಮನೆ ಪೋಟೊ ಸಹಿತ ಮಾಹಿತಿ ನೀಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top