• Slide
    Slide
    Slide
    previous arrow
    next arrow
  • SSLC ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ; ಆಟೋ- ಟ್ಯಾಕ್ಸಿ ಚಾಲಕರ ನಿಸ್ವಾರ್ಥ ಸೇವೆ

    300x250 AD

    ಶಿರಸಿ: ತಾಲೂಕಿನಲ್ಲಿ ಏ.15ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬoಧಿಸಿದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಾಹನದ ಅವಶ್ಯಕತೆಯಿರುವ ಅಂಗವಿಕಲ, ಬಡ ಮತ್ತು ಬಸ್ ಸಂಚಾರ ಸೌಲಭ್ಯ ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ವರ್ಷವೂ ರಿಕ್ಷಾ, ಟ್ಯಾಕ್ಸಿಗಳನ್ನ ಬಿಡಲಾಗಿದೆ.

    ಇಲ್ಲಿನ ಆಟೋ ರಿಕ್ಷಾ ಹಾಗೂ ಟ್ಯಾಕ್ಸಿಗಳನ್ನು ರಿಕ್ಷಾ ಚಾಲಕರ ಮಾಲಕರ ಸಹಕಾರದಿಂದ ಮತ್ತು ಸಮಾಜ ಸೇವಕರಾದ ಜೀವನ ಪೈ ಮತ್ತು ರಾಘು ಗೌಳಿ ಇವರುಗಳ ಸಹಕಾರದಿಂದ ಕಳೆದ ಮೂರು ವರ್ಷಗಳಿಂದ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ವರ್ಷವೂ ವ್ಯವಸ್ಥೆ ಕಲ್ಪಿಸಲಾಗಿದೆ. ನಗರ ಪ್ರದೇಶ ಹಾಗೂ ಹತ್ತು ಕಿ.ಮೀ. ಒಳಗಿನ ಗ್ರಾಮೀಣ ಪ್ರದೇಶಗಳಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತ ಪಾಲಕರು, ವಿದ್ಯಾರ್ಥಿಗಳು ತಮ್ಮ ಭಾಗದ ನಿಗದಿತ ಚಾಲP್ಪರನ್ನು ಸಂಪರ್ಕಿಸಬಹುದಾಗಿದೆ. ಇನ್ನು ಹೆಚ್ಚಿನ ಅವಶ್ಯಕತೆ ಇರುವ ಪ್ರದೇಶದಲ್ಲಿ ಅಗತ್ಯಕ್ಕೆ ಅನುಗುಣವಾಗಿ ರಿಕ್ಷಾಗಳನ್ನು ಹಾಗೂ ಟ್ಯಾಕ್ಸಿಗಳನ್ನು ಹಾಗೂ ಟೆಂಪೊಗಳನ್ನು ಬಿಡಲಾಗುವ್ಯದು ಎಂದು ಪ್ರಕಟಣೆ ತಿಳಿಸಿದೆ.

    ಸಂಪರ್ಕಕ್ಕೆ: ಚಿಪಗಿ ವಿವೇಕಾನಂದ ನಗರ- ಜೀವನ ಪೈ (ಮೊ.ಸಂ: tel:+919243974144), ಕೆಎಚ್‌ಬಿ- ಶರತ್ ಲಂಡಕನಹಳ್ಳಿ (ಮೊ.ಸಂ: Tel:+91919242671582), ಕಸ್ತೂರಬಾನಗರ, ಚಂದನಶಾಲೆ- ನರೇಂದ್ರ ಶೆಟ್ಟಿ (ಮೊ.ಸಂ: tel:+918277486588), ಕಸ್ತೂರಬಾನಗರ ಕೋಟೆಕೆರೆ ರಸ್ತೆ- ಮಹೇಶ ಶೆಟ್ಟಿ (ಮೊ.ಸಂ: tel:+919972139463 ), ಹೊಸ ಬಸ್ ನಿಲ್ದಾಣ ಗಣೇಶ ನಗರ- ಗೋಪಾಲ (ಮೊ.ಸಂ: tel:+919916247186), ಹೊಸ ಬಸ್ ನಿಲ್ದಾಣ- ಮೈದಿನ (ಮೊ.ಸಂ: tel:+918217205536), ಹೊಸ ಬಸ್ ನಿಲ್ದಾಣ, ಹ್ಮತ್ಗಾರ- ನೀಲಕಂಠ ಗೌಡ (ಮೊ.ಸಂ: tel:+918971430976), ನಿಲೇಕಣಿ- ಧನಂಜಯ (ಮೊ.ಸಂ: tel:+919538570363), ನಿಲೇಕಣಿ, ಗಾಂಧಿನಗರ- ಅನಿಷ (ಮೊ.ಸಂ: tel:+919916008768), ಬನವಾಸಿ ರೋಡ್- ಅಣ್ಣಪ್ಪ ಶೆಟ್ಟಿ (ಮೊ.ಸಂ: tel:+919481706391), ಬನವಾಸಿ ರೋಡ್- ಮಹೇಶ ಗೌಡ (ಮೊ.ಸಂ: tel:+919880256413), ಗಿಡ್ಡಮಾವಿನಕಟ್ಟಾ, ನಿಲೇಕಣಿ- ನರಸಿಂಹ ನಾಯ್ಕ (ಮೊ.ಸಂ: tel:+919008202724) ಅವರನ್ನು ಸಂಪರ್ಕಿಸಬಹುದು.

    300x250 AD

    ಮರಾಠಿಕೊಪ್ಪ, ವಿದ್ಯಾನಗರ, ಯಲ್ಲಾಪುರ ರಸ್ತೆ, ರೋಟರಿ ಆಸ್ಪತ್ರೆ- ವಿಠ್ಠಲ್ (ಮೊ.ಸಂ: tel:+919740674724), ಹೊಸಬಸ್ ನಿಲ್ದಾಣ (ಅವಶ್ಯಕತೆ ಇದ್ದಲ್ಲಿ)- ಧ್ರುವ (ಮೊ.ಸಂ:tel:+919740748907 ), ಮರಾಠಿಕೊಪ್ಪ, ವಿದ್ಯಾನಗರ, ಯಲ್ಲಾಪುರ ರಸ್ತೆ, ರೋಟರಿ ಆಸ್ಪತ್ರೆ- ನಾರಾಯಣ (ಮೊ.ಸಂ: tel:+919986319216), ಮುಸ್ಲಿಂಗಲ್ಲಿ- ಅರುಣ ಸಾಗರ (ಮೊ.ಸಂ: tel:+919986122638), ಹಳೆಬಸ್ ನಿಲ್ದಾಣ- ನರಸಿಂಹ ನಾಯ್ಕ (ಮೊ.ಸಂ: tel:+7349497552), ಅವಶ್ಯಕತೆ ಇದ್ದಲ್ಲಿ ದೀಪಕ (ಮೊ.ಸಂ: tel:+919242202820), ವಿಶ್ವನಾಥ (ಮೊ.ಸಂ: tel:+919880179177), ಯಲ್ಲಾಪುರ ರೋಡ್- ರಾಘು ಗೌಳಿ (ಮೊ.ಸಂ: tel:+919740351589), ಹುಬ್ಬಳ್ಳಿ ರೋಡ್- ರಾಜು (ಮೊ.ಸಂ: tel:+917353980959) ಅವರನ್ನು ಸಂಪರ್ಕಿಸಬಹುದಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top