Slide
Slide
Slide
previous arrow
next arrow

ಕಾರೇಸಾಲು ರಸ್ತೆ ಭೂಮಿ ಪೂಜೆ ನೆರವೇರಿಸಿದ ಸ್ಪೀಕರ್ ಕಾಗೇರಿ

300x250 AD

ಸಿದ್ದಾಪುರ: ತಾಲೂಕಿನ ಸೋವಿನಕೊಪ್ಪ ಪಂಚಾಯತ ವ್ಯಾಪ್ತಿಯ ರೂ.25.00 ಲಕ್ಷಗಳ ಅನುದಾನದ ಕಾರೇಸಾಲು ರಸ್ತೆ ಕಾಮಗಾರಿಯ ಭೂಮಿ ಪೂಜೆ ಮತ್ತು ರೂ. 1.90 ಕೋಟಿ ಅನುದಾನದ ಹಿರೇಕೈಗದ್ದೆ ಹೊಳೆಗೆ ಸೇತುವೆ ಸಹಿತ ಕಿಂಡಿ ಆಣೆಕಟ್ಟು ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮೋಹನ ಗೌಡ, ಉಪಾಧ್ಯಕ್ಷ ರಾಧಾ ಎಮ್.ಗೌಡ, ಸದಸ್ಯರಾದ ಗಿರೀಶಕುಮಾರ ವಿ.ಶೇಟ್, ಸುಮಾ ಎಮ್.ಗೌಡ, ಗಣಪತಿ ಗೌಡ, ಪ್ರಮುಖರಾದ ಮಾರುತಿ ನಾಯ್ಕ, ಪ್ರಸನ್ನ ಹೆಗಡೆ, ರಾಘವೇಂದ್ರ ಶಾಸ್ತ್ರೀ, ಗಜಾನನ ಹೆಗಡೆ, ತಿಮ್ಮಪ್ಪ ಮಡಿವಾಳ, ಆದರ್ಶ ಪೈ, ಶಾಂತಕುಮಾರ ಭಟ್ಟ, ಬೀರ ಗೌಡ, ಚಿಕ್ಕ ನೀರಾವರಿ ಇಲಾಖೆಯ ಎಇಇ ಬಸವರಾಜ, ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top