ಅಡಿಕೆ ಎಲೆ ಚುಕ್ಕೆರೋಗ ಚಿಂತನ ಕಾರ್ಯಗಾರ!!!
ಎಲೆಗಳ ಮೇಲೆ ಬೂದು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಕಂಡುಬಂದು ದೊಡ್ಡದಾಗಿ ಕೂಡಿಕೊಂಡು ಎಲೆ ಸುಟ್ಟಂತೆ ಕಂಡುಬರುವುದು. ತೀವ್ರ ಬಾಧೆಗೊಳಗಾದ ಎಲೆಗಳು ಒಣಗಿ ಉದುರುತ್ತವೆ.
ಪರಿಣಾಮಗಳು
- ಗಿಡಗಳ ಬೆಳವಣಿಗೆ ಕುಂಠಿತವಾಗುವುದು.
- ಇಳುವರಿ ಕುಂಠಿತವಾಗುವುದು.
ಸ್ಥಳ: ಟಿ.ಆರ್.ಸಿ. ಸಭಾಭವನ, ಎ.ಪಿ.ಎಂ.ಸಿ. ಯಾರ್ಡ್, ಶಿರಸಿ
ದಿನಾಂಕ: 18/03/2023, 10.00 AM – 4.30 PM
ಹೆಚ್ಚಿನ ಮಾಹಿತಿಗಾಗಿ ಟಿ.ಎಸ್.ಎಸ್. ಕೃಷಿ ವಿಭಾಗವನ್ನು ಸಂಪರ್ಕಿಸಿರಿ.
Tel: +918904026621
TSS Sirsi