• Slide
    Slide
    Slide
    previous arrow
    next arrow
  • JEE MAINS ಫಲಿತಾಂಶ ಪ್ರಕಟ: ನವೋದಯ‌ ವಿದ್ಯಾರ್ಥಿಗಳ ಸಾಧನೆ

    300x250 AD

    ಮುಂಡಗೋಡ: ಮಳಗಿಯ ಜವಾಹರ ನವೋದಯ ವಿದ್ಯಾಲಯ ಸಮಿತಿಯ ವಿದ್ಯಾರ್ಥಿಗಳು  ಕಳೆದ JEE MAINS ಪರೀಕ್ಷೆಯಲ್ಲಿ ಸಾಧನೆಗೈದಿದ್ದಾರೆ.

    ಪ್ರೀತಿ ಭಟ್ಟ, ಗಣೇಶ, ಶಾರದಾ, ದರ್ಶನ, ಸುಜಯ್, ಭಾವನಾ, ಭೂಮಿಕಾ, ಪವನ್ ಕುಮಾರ್ ಇವರುಗಳು ಅವಂತಿ ಸಹಯೋಗದೊಂದಿಗೆ JEE MAINS ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ JEE ADVANCE ಬರೆಯಲು ಅರ್ಹತೆಯನ್ನು ಪಡೆದಿದ್ದಾರೆ.

    300x250 AD

    ವಿದ್ಯಾರ್ಥಿಗಳ ಈ ಸಾಧನೆಗೆ‌ ಶಿಕ್ಷಕವೃಂದ,‌ ಪಾಲಕರು,‌ ಪೋಷಕರು ಅಭಿನಂದಿಸಿ ಹಾರೈಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top