• Slide
    Slide
    Slide
    previous arrow
    next arrow
  • ಮಾರ್ಚ್ 11ಕ್ಕೆ ಬೆಂಗಳೂರಿನಲ್ಲಿ ಹವ್ಯಕರಿಗಾಗಿ ‘ಸ್ವರ್ಣವಲ್ಲೀ ವಾಲಿಬಾಲ್ ಕಪ್-2023’

    300x250 AD

    ಬೆಂಗಳೂರು: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ, ಶ್ರೀ ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನ (ರಿ) ಬೆಂಗಳೂರು ವತಿಯಿಂದ ಸೀಮಾ ಪರಿಷತ್ ಬೆಂಗಳೂರು, ಯುವ ಪರಿಷತ್, ಮಾತೃ ಮಂಡಲ, ಹಾಗು ಅಭ್ಯುದಯ ನಿಲಯಾರ್ಥಿಗಳ ಸಹಯೋಗದಲ್ಲಿ ಮಾರ್ಚ್ 11, ಶನಿವಾರ ಬೆಂಗಳೂರಿನ ವಿದ್ಯಾರಣ್ಯಪುರ ಅಭ್ಯುದಯ ವಸತಿ ನಿಲಯ ಶ್ರೇಯೋಧಾಮ ಚಿಕ್ಕಬೆಟ್ಟಹಳ್ಳಿಯಲ್ಲಿ ಹವ್ಯಕರಿಗಾಗಿ ‘ಸ್ವರ್ಣವಲ್ಲೀ ವಾಲಿಬಾಲ್ ಕಪ್-2023’ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

    ಪಂದ್ಯಾವಳಿಯಲ್ಲಿ ಭಾಗವಹಿಸಲಿಚ್ಛಿಸುವವರು ಮಾರ್ಚ್ 4 ರ ಒಳಗಾಗಿ ಹೆಸರನ್ನು ನೀಡಿ‌ ನೋಂದಾಯಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಯೂರ- 8553501610, ಪ್ರಸನ್ನ – 9449518505, ಪುನೀತ್- 8431061745 ಇವರನ್ನು ಸಂಪರ್ಕಿಸಲು ಕೋರಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top