Slide
Slide
Slide
previous arrow
next arrow

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಗಳ ಆಯ್ಕೆ

300x250 AD

ಭಟ್ಕಳ: ಪಟ್ಟಣದಲ್ಲಿ ಶನಿವಾರ ಆರಂಭಗೊಂಡ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ರಾಜ್ಯ ಅಧ್ಯಕ್ಷ ತಾಹಿರ್ ಹುಸೇನ್, ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ (ಸಂಘಟನೆ) ಮೊಹಮ್ಮದ್ ಅಲೀಮುದ್ದಿನ್ ಕೊಪ್ಪಳ ಅವರನ್ನು ನೇಮಕ ಮಾಡಿದರು.
ರಾಜ್ಯ ಉಪಾಧ್ಯಕ್ಷರಾಗಿ ಶ್ರೀಕಾಂತ್ ಸಾಲಿಯಾನ್, ಹಬೀಬುಲ್ಲಾಹ್ ಖಾನ್ ಮತ್ತು ಮುಜಾಹಿದ್ ಪಾಶ ಖುರೈಷಿಯನ್ನು ನೇಮಕ ಮಾಡಲಾಯಿತು. ರಾಜ್ಯ ಕಾರ್ಯದರ್ಶಿಗಳಾಗಿ ಅಜಿಜ್ ಜಾಗೀರ್ದಾರ್, ತಲತ್ ಯಾಸ್ಮಿನ್, ಕೆ.ಟಿ.ಬಷೀರ್, ಆಸೀಫ್ ಬಿಳಿಕುದ್ರಿ, ರಿಯಾಜ್ ಅಹ್ಮದ್ ಪಾಶಾ ಮತ್ತು ಮುಬೀನ್ ಅಹ್ಮದ್ ಇವರನ್ನು ನೇಮಕ ಮಾಡಲಾಯಿತು. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸಾಬಿಹಾ ಪಟೇಲ್ ಇವರನ್ನು ನೇಮಕ ಮಾಡಲಾಯಿತು.

300x250 AD
Share This
300x250 AD
300x250 AD
300x250 AD
Back to top