Slide
Slide
Slide
previous arrow
next arrow

ಫೆ.4ರಂದು ‘ಅಪ್ರೆಂಟಿಸ್‌ಶಿಪ್‌ ಜಾಗೃತಿ ಕಾರ್ಯಾಗಾರ’

300x250 AD

ಶಿರಸಿ: ಪ್ರಾಂತೀಯ ನಿರ್ದೇಶನಾಲಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಕರ್ನಾಟಕ ಇವರ ಆಶ್ರಯದಲ್ಲಿ ಉ.ಕ. ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಸಿಂಹ ಶಕ್ತಿ ಒಕ್ಕೂಟ (ಲಿ), ಶಿರಸಿ ಇವರುಗಳ ಸಹಕಾರದೊಂದಿಗೆ ಒಂದು ದಿನದ ‘ಅಪ್ರೆಂಟಿಸ್‌ಶಿಪ್‌ ಜಾಗೃತಿ ಕಾರ್ಯಾಗಾರ’ವನ್ನು ಫೆ.4 ಶನಿವಾರದಂದು ನಗರದ ಟಿಎಂಎಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮಕ್ಕೆ ಎಲ್ಲಾ ಕೈಗಾರಿಕೆ ಮಾಲೀಕರು, ಇತರ ವಾಣಿಜ್ಯ ಸಂಘ ಸಂಸ್ಥೆಗಳು, ಆಸ್ಪತ್ರೆ, ಸಾಮಾಜಿಕ ಸೇವಾ ಸಂಸ್ಥೆಗಳು, ಹೋಟೆಲ್ ಮಾಲೀಕರು ಎಲ್ಲರೂ ಭಾಗವಹಿಸಿ ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಲು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top