Slide
previous arrow
next arrow

ಶ್ರೀ ಜಗನ್ನಾಥ ದುರ್ಗಾ ವಿನಾಯಕ ದೇವಸ್ಥಾನಕ್ಕೆ ಡ್ರಮ್ ಬೆಲ್ ದೇಣಿಗೆ

300x250 AD

ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿಯ ಶ್ರೀ ಜಗನ್ನಾಥ ದುರ್ಗಾ ವಿನಾಯಕ ದೇವಸ್ಥಾನಕ್ಕೆ ಮದನ ಗಣೇಶ ಹೆಗಡೆ ಕರ್ಕಿಸವಲ್ ಇವರು ಅಂದಾಜು 10 ಸಾವಿರ ರೂ. ಮೌಲ್ಯದ ಡ್ರಮ್ ಬೆಲ್ಲನ್ನು ದೇಣಿಗೆಯಾಗಿ ನೀಡಿದರು. ಇದನ್ನು ದೇವಸ್ಥಾನದ ಪರವಾಗಿ ಸಿ.ಎನ್.ಹೆಗಡೆ ಹೊನ್ನೆಹದ್ದ, ಶ್ರೀಧರ ಭಟ್ಟ ಮಾಣಿಕ್ನಮನೆ ಹಾಗೂ ಸುಬ್ರಾಯ ಭಟ್ಟ ಹಿರೇಕೈ ಸ್ವೀಕರಿಸಿದರು.

300x250 AD
Share This
300x250 AD
300x250 AD
300x250 AD
Back to top