• first
  Slide
  Slide
  previous arrow
  next arrow
 • ಜ.27ಕ್ಕೆ ‘ನಿಧಿ ಆಪ್ಕೆ ನಿಕಟ್’ ಕಾರ್ಯಕ್ರಮ

  300x250 AD

  ಕಾರವಾರ: ಜಿಲ್ಲಾ ಭವಿಷ್ಯ ನಿಧಿ ಕಾರ್ಯಾಲಯವು ಜ.27ರಂದು ಬೆಳಿಗ್ಗೆ 11 ಗಂಟೆಗೆ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾನ್ಫರೆನ್ಸ್ ಹಾಲ್‌ನಲ್ಲಿ ‘ನಿಧಿ ಆಪ್ಕೆ ನಿಕಟ್’ ಕಾರ್ಯಕ್ರಮವನ್ನು ಆಯೋಜಿಸಿದೆ.
  ಜಿಲ್ಲೆಯ ಎಲ್ಲಾ ಉದ್ಯೋಗಿಗಳು, ಕಾರ್ಮಿಕರು, ಉದ್ಯೋಗದಾತರು, ಉದ್ಯೋಗದಾತರ ಸಂಘಗಳು, ಕಾರ್ಮಿಕ ಸಂಘಗಳು, ಎನ್‌ಜಿಒಗಳು ಭಾಗವಹಿಸಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08382227766 ಅಥವಾ ಇಮೇಲ್: do.karwara@epfindia.gov.in ಸಂಪರ್ಕಿಸುವಂತೆ ಸಹಾಯಕ ಭವಿಷ್ಯ ನಿಧಿ ಆಯುಕ್ತ ನೀರಜ್‌ಕುಮಾರ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top