Slide
Slide
Slide
previous arrow
next arrow

ಹೆಗಡೆ ಕೋಲ್ಡ್ರಿಂಕ್ಸ್ ಮಾಲೀಕ ಶ್ರೀಕಾಂತ ಹೆಗಡೆ ಅಕಾಲಿಕ ನಿಧನ

300x250 AD

ಅಂಕೋಲಾ : ಶ್ರೀ ಆರ್ಯದುರ್ಗಾ ದೇವಸ್ಥಾನದ ಟ್ರಸ್ಟಿಯಾಗಿದ್ದ ಹಾಗೂ ನಗರದ ಮುಖ್ಯ ರಸ್ತೆಯಲ್ಲಿರುವ ಹೆಸರಾಂತ ಹೆಗಡೆ ಕೋಲ್ಡ್ ಡ್ರಿಂಕ್ಸ್‌ನ ಮಾಲೀಕರಾಗಿದ್ದ ಅತ್ಯಂತ ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಶ್ರೀಕಾಂತ ವಾಸುದೇವ ಹೆಗಡೆಯವರು ಅಕಾಲಿಕವಾಗಿ ನಿಧನರಾಗಿದ್ದಾರೆ.

ಮೃತರು ಅಂಕೋಲಾದ ವಾಜಂತ್ರಿಕಟ್ಟಾದ ನಿವಾಸಿ ಆಗಿದ್ದರು. ಇವರು ಪತ್ನಿ, ಪುತ್ರ, ಪುತ್ರಿ ಹಾಗು ಅಸಂಖ್ಯಾತ ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಊರಿನ ನಾಗರಿಕರು, ಗಣ್ಯರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top