Slide
Slide
Slide
previous arrow
next arrow

ನಾಯಿಯನ್ನು ಹೊತ್ತೊಯ್ದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ

300x250 AD

ದಾಂಡೇಲಿ: ತಾಲ್ಲೂಕಿನ ಗೋಬ್ರಾಳದಲ್ಲಿರುವ ಶಿಕ್ರಾ ಹೋ ಸ್ಟೇಯಲ್ಲಿ ತಡರಾತ್ರಿ ಕಪ್ಪು ಚಿರತೆಯೊಂದು ಸಾಕು ನಾಯಿಯೊಂದನ್ನು ಹೊತ್ತೊಯ್ದ ಘಟನೆ ಬೆಳಕಿಗೆ ಬಂದಿದೆ.
ಶಿಕ್ರಾ ಹೋಂ ಸ್ಟೇಯಲ್ಲಿದ್ದ ಸಾಕು ನಾಯಿಯನ್ನು ತಡರಾತ್ರಿ ಕಪ್ಪು ಚಿರತೆ ಹೊತ್ತೊಯ್ದಿರುವ ದೃಶ್ಯ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ಕಪ್ಪು ಚಿರತೆ, ಕರಡಿ ಹೀಗೆ ವನ್ಯಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ವನ್ಯಪ್ರಾಣಿಗಳು ಆಹಾರಕ್ಕಾಗಿ ಆಗೊಮ್ಮೆ, ಈಗೊಮ್ಮೆ ದನ ಕರುಗಳು ಹಾಗೂ ನಾಯಿಗಳ ಮೇಲೆ ದಾಳಿ ಮಾಡುತ್ತಿರುವುದನ್ನು ಗಮನಿಸಬಹುದು.

300x250 AD
Share This
300x250 AD
300x250 AD
300x250 AD
Back to top