Home › ಜಿಲ್ಲಾ ಸುದ್ದಿ › ಕ್ರೀಡಾಕೂಟದಲ್ಲಿ ನಿಹಾರಿಕಾ ಶೆಣೈ ಸಾಧನೆ ಕ್ರೀಡಾಕೂಟದಲ್ಲಿ ನಿಹಾರಿಕಾ ಶೆಣೈ ಸಾಧನೆ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 2 months ago • Updated 2 months ago —by euttarakannada.in Share on FacebookTweet on TwitterLinkedInPinterestMail ಕಾರವಾರ: ಇಲ್ಲಿನ ಬಾಲಮಂದಿರ ಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ನಿಹಾರಿಕಾ ಶೆಣೈ ಈಕೆ 100 ಮೀಟರ್ ಓಟದಲ್ಲಿ ಪ್ರಥಮ ಹಾಗೂ ವೇಗದ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾಳೆ. ನಿಹಾರಿಕಾಳ ಸಾಧನೆಗೆ ಎಲ್ಲ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿಣ್ಣರ ವನದರ್ಶನNext Postಹಿರೇಗುತ್ತಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ವಿನೂತನ ನೇಚರ್ ಕ್ಯಾಂಪ್