Slide
Slide
Slide
previous arrow
next arrow

ಬನವಾಸಿ ಪೋಲಿಸರ ಕ್ಷಿಪ್ರ ಕಾರ್ಯಾಚರಣೆ: 9 ಅಂತರಜಿಲ್ಲಾ ದರೋಡೆಕೋರರ ಬಂಧನ

300x250 AD

ಶಿರಸಿ: ಬನವಾಸಿ ಠಾಣೆಯ ಪೋಲಿಸರು ನಡೆಸಿದ ಕ್ಷಿಪ್ರ ಕಾರ್ಯಚರಣೆಯಲ್ಲಿ 9 ಜನ ಅಂತರಜಿಲ್ಲಾ ದರೋಡೆಕೋರರನ್ನು ಬಂಧಿಸಿ ಅವರಿಂದ 13.82 ಲಕ್ಷ ರೂ. ನಗದು ಹಾಗು ಎರಡು ಕಾರುಗಳನ್ನು ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಡಿವೈಎಸ್ಪಿ ರವಿ ಡಿ. ನಾಯ್ಕ ಮಾರ್ಗದರ್ಶನದಲ್ಲಿ, ಸಿಪಿಐ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಹನುಮಂತ ಬಿರಾದಾರ,ರಾಜಕುಮಾರ ಉಕ್ಜಲಿ ,ಭೀಮಾಶಂಕರ ಹಾಗು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top