• Slide
    Slide
    Slide
    previous arrow
    next arrow
  • ನ.27ಕ್ಕೆ ‘ಶ್ರೀರಾಮ ನಿರ್ಯಾಣ’ ತಾಳಮದ್ದಳೆ

    300x250 AD

    ಶಿರಸಿ: ಇಲ್ಲಿನ ಯಕ್ಷ ಭಾರತಿ ಕಲಾವೇದಿಕೆಯು
    ನಗರದ ಯೋಗಮಂದಿರದಲ್ಲಿ ನವೆಂಬರ್ 27ರ ಭಾನುವಾರ ಮಧ್ಯಾಹ್ನ 3.30 ರಿಂದ ಶ್ರೀರಾಮ ನಿರ್ಯಾಣ ತಾಳಮದ್ದಳೆಯನ್ನು ಆಯೋಜಿಸಿದೆ.
    ಭಾಗವತರಾಗಿ ಅನಂತ ಹೆಗಡೆ ದಂತಳಿಕೆ , ಮೃದಂಗ ವಾದಕರಾಗಿ ಮಂಜುನಾಥ ಗುಡ್ಡೆದಿಂಬ ಸಾಗರ , ಶ್ರೀರಾಮನಾಗಿ ರಾಧಾಕೃಷ್ಣ ಕಲ್ಚಾರ್ ವಿಟ್ಲ , ಲಕ್ಷ್ಮಣನಾಗಿ ಮಂಜುನಾಥ ಗೊರಮನೆ ಸಾಗರ , ದೂರ್ವಾಸನಾಗಿ ಶ್ರೀನಿವಾಸ ಭಾಗವತ ಮತ್ತಿಘಟ್ಟಾ , ಕಾಲಪುರುಷನಾಗಿ ವಿ.ರಾಮಚಂದ್ರ ಭಟ್ಟ ಶಿರಳಗಿ , ಊರ್ಮಿಳೆಯಾಗಿ ಸ್ಮಿತಾ ಜೋಶಿ ಶಿರಳಗಿ , ಹನುಮಂತನಾಗಿ ಆನಂದ ಹೆಗಡೆ ಶೀಗೇಹಳ್ಳಿ ಪಾಲ್ಗೊಳ್ಳುವರು. ಯಕ್ಷಭಾರತಿ ಕಲಾವೇದಿಕೆಯ ಅಧ್ಯಕ್ಷ ವಿ. ರಾಮಚಂದ್ರ ಭಟ್ಟ ಶಿರಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top