• first
  second
  third
  Slide
  previous arrow
  next arrow
 • ಕ್ಯಾನ್ಸರ್ ರೋಗಿ ಮನೆಗೆ ಉಪೇಂದ್ರ ಪೈ ಟ್ರಸ್ಟ್ ಸದಸ್ಯರ ಭೇಟಿ: ಧನ ಸಹಾಯ

  300x250 AD

  ಸಿದ್ದಾಪುರ: ತಾಲೂಕಿನ ತ್ಯಾಗಲಿಯ ಕ್ಯಾನ್ಸರ್ ಪೀಡಿತ ಕಾಳೀದಾಸ್ ಆಚಾರಿ ಮನೆಗೆ ಉಪೇಂದ್ರ ಪೈ ಸೇವಾ ಟ್ರಸ್ಟ್ ಸದಸ್ಯರು ಭೇಟಿ ನೀಡಿ 5000 ರೂ. ಧನ ಸಹಾಯ ಮಾಡಿದರು ಹಾಗೂ ಅವರ ಆರೋಗ್ಯ ಶೀಘ್ರವೇ ಗುಣಮುಖವಾಗಲಿ ಎಂದು ಪ್ರಾರ್ಥಿಸಿದರು.

  ಈ ಸಂದರ್ಭದಲ್ಲಿ ರಮೇಶ ಟಿ. ನಾಯ್ಕ ಮತ್ತು ನಟರಾಜ ಎಮ್. ಹೆಗಡೆ ಹಾಗೂ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top