• first
  second
  third
  Slide
  Slide
  previous arrow
  next arrow
 • ದಿವೇಕರ ಕಾಲೇಜಿನ ಎಂ.ಕಾಂ ವಿಭಾಗಕ್ಕೆ 100ಕ್ಕೆ 100 ಫಲಿತಾಂಶ

  300x250 AD

  ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಎಂ.ಕಾಂ ವಿಭಾಗದ ನಾಲ್ಕನೇ ಸೆಮಿಸ್ಟರ್‌ನ ಫಲಿತಾಂಶವು ಪ್ರಕಟವಾಗಿದ್ದು, ನೂರಕ್ಕೆ ನೂರು ಪ್ರತಿಶತ ದಾಖಲಾಗಿದೆ.
  ಕಾಲೇಜಿಗೆ ಪ್ರಥಮ ಸ್ಥಾನವನ್ನು ಪ್ರತೀಕ್ಷಾ ವಸಂತ ನಾಯ್ಕ (73.5%), ದ್ವಿತೀಯ ಸ್ಥಾನವನ್ನು ಶ್ರೀಲಕ್ಷ್ಮಿ ಜಿ ಪಾಟೀಲ್ (71.80%), ಹಾಗೂ ತೃತೀಯ ಸ್ಥಾನವನ್ನು ಸಮೀದಾ ಎಲ್.ನಾಯ್ಕ (71.2%) ಪಡೆದುಕೊಂಡಿದ್ದಾರೆ.
  ಕಾಲೇಜಿನ ಆಢಳಿತ ಮಂಡಳಿ, ಪ್ರಾಂಶಪಾಲರಾದ ಡಾ. ಕೇಶವ ಕೆ.ಜಿ, ಎಂ.ಕಾಂ ವಿಭಾಗದ ಸಂಯೋಜಕರಾದ ಪ್ರೊ.ಶುಭಂ ತಳೇಕರ ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top