• first
  second
  third
  Slide
  previous arrow
  next arrow
 • ಕಥಾಸಾಗರಿ ಕೃತಿ ಅನಾವರಣ: ಮನಸೂರೆಗೊಂಡ ಶ್ರೀಲತಾ ಗಾಯನ

  300x250 AD

  ಶಿರಸಿ: ನಗರದ ಹೊಟೆಲ್ ಅಪೊಲೋ ಇಂಟರ್ ನ್ಯಾಶನಲ್ ಸಭಾಭವನದಲ್ಲಿ ನಡೆದ ಕವನ ಗಾಯನ ಸಿಂಚನ ‘ಕಥಾಸಾಗರಿ’ ಅನಾವರಣ ಕಾರ್ಯಕ್ರಮದಲ್ಲಿ ಗಾಯಕಿ ಶ್ರೀಲತಾ ಹೆಗ್ಗರ್ಶಿಮನೆಯವರ ಸುಂದರ‌ ಗಾಯನ ಸಂಗೀತಾಭಿಮಾನಿಗಳ ಮನಸೂರೆಗೊಂಡಿತು.
  ಇದೇ ಸಂದರ್ಭದಲ್ಲಿ ಯುವ ಗಾಯಕಿ ತೇಜಸ್ವಿನಿ ಭಟ್ಟ ಕಡೆಮನೆ ಕೂಡಾ ಹಾಡಿ ಭರವಸೆಯ ಯುವಗಾಯಕಿಯಾಗಿ ಹೊರಹೊಮ್ಮಿದರು.
  ಶೀಮತಿ ನಾಗವೇಣಿ ಹೆಗಡೆಯವರ ಮಕ್ಕಳ ಕಥಾ ಸಂಕಲನ ಲೋಕಾರ್ಪಣೆ ನಂತರ ನಡೆದ ಕಾರ್ಯಕ್ರಮ ಇದಾಗಿದ್ದು ಲೋಕಾರ್ಪಣೆಗೊಂಡ ಕೃತಿಯ ಕೆಲವೊಂದು ಸಾಹಿತ್ಯವನ್ನೆ ಆಯ್ದ ಸಂಗೀತ ಸ೦ಯೋಜಿಸಿದ್ದು ವಿಶೇಷವಾಗಿತ್ತು.
  ಕೀಬೋರ್ಡನಲ್ಲಿ ಕೆ.ಪಿ. ಹೆಗಡೆ ದಾಸನಕೊಪ್ಪ, ತಬಲಾದಲ್ಲಿ ಮಹೇಶ್ ಹೆಗಡೆ ಹೊಸಗದ್ದೆ‌ ಸಹಕರಿಸಿದರು.

  300x250 AD
  Share This
  300x250 AD
  300x250 AD
  300x250 AD
  Back to top