• Slide
    Slide
    Slide
    previous arrow
    next arrow
  • ಕಲರವೋತ್ಸವ-2022: ಜಿಲ್ಲಾಮಟ್ಟದ ದೇಶಭಕ್ತಿಗೀತೆಗಳ ಗುಂಪು ನೃತ್ಯಸ್ಪರ್ಧೆ

    300x250 AD

    ಶಿರಸಿ: ತಾಲೂಕಿನ ಭೈರುಂಬೆಯ ಕಲರವ ಸೇವಾ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ದೇಶಭಕ್ತಿಗೀತೆಗಳ ಗುಂಪು ನೃತ್ಯಸ್ಪರ್ಧೆ ಕಲರವೋತ್ಸವ 2022 ಕಾರ್ಯಕ್ರಮವನ್ನು ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ.
    ಯಾವುದೇ ವಯಸ್ಸಿನ ಮಿತಿಯಿಲ್ಲದೇ, ಪ್ರವೇಶ ಶುಲ್ಕವಿಲ್ಲದೇ ಜಿಲ್ಲೆಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಸರು ನೋಂದಾವಣಿ ಪ್ರಕ್ರಿಯೆ ಹಾಗೂ ಇತರ ಮಾಹಿತಿಗಾಗಿ ಕಲರವ ಸೇವಾ ಸಂಸ್ಥೆ ಅಧ್ಯಕ್ಷ ಕಿರಣ್ ಭಟ್, ಮೊ.ಸಂಖ್ಯೆ 9482133340, ಅಕ್ಷಯ-8762574606 , ರವಿ- 9481060986 ದತ್ತಾತ್ರೇಯ – 9448995534 ಸಂಪರ್ಕಿಸಲು ಕೋರಿದೆ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top