Slide
Slide
Slide
previous arrow
next arrow

ದಿನಪತ್ರಿಕೆಯ ಬಹಿರಂಗ ಹರಾಜು 7ಕ್ಕೆ

300x250 AD

ಕಾರವಾರ: ಇಲ್ಲಿನ ಲೋಕಾಯುಕ್ತರ ಕಚೇರಿಯಲ್ಲಿರುವ 122 ಕಿಲೋ ಗ್ರಾಂ ತೂಕದ ಹಳೆಯ ದಿನಪತ್ರಿಕೆಯ ಬಹಿರಂಗ ಹರಾಜನ್ನು ನ.7ರಂದು ಮಧ್ಯಾಹ್ನ 12 ಗಂಟೆಗೆ ಲೋಕಾಯುಕ್ತ ಕಛೇರಿಯ ಅವರಣದಲ್ಲಿ ಮಾಡಲಾಗುತ್ತದೆ.
ಬಹಿರಂಗ ಹರಾಜನ್ನು ಒಪ್ಪುವ ಅಥವಾ ತಿರಸ್ಕರಿಸುವ ಹಕ್ಕನ್ನು ಕೆಳಗೆ ಸಹಿ ಮಾಡಿರುವ ಅಧಿಕಾರಿಯವರು ಹೊಂದಿರುತ್ತಾರೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಕಛೇರಿಯ ಕೆಲಸದ ವೇಳೆಯಲ್ಲಿ ಅಥವಾ ಕಛೇರಿಯ ದೂರವಾಣಿ ಸಂಖ್ಯೆ 08382- 295 293/ 222 250/ 222 022/ 220 198 ಗೆ ಸಂಪರ್ಕಿಸಬಹುದು ಎಂದು ಲೋಕಾಯುಕ್ತ ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top