Slide
Slide
Slide
previous arrow
next arrow

ತೂಗು ಸೇತುವೆಗಳ ಗುಣಮಟ್ಟ ಪರೀಕ್ಷೆಗೆ ಆಳ್ವಾ ಒತ್ತಾಯ

300x250 AD

ಸಿದ್ದಾಪುರ: ಗುಜರಾತಿನಲ್ಲಿ ತೂಗು ಸೇತುವೆ ಬಿದ್ದು ಅವಘಡ ಸಂಬಂಧಿಸಿದ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ, ಅದರಲ್ಲಿ ವಿಶೇಷವಾಗಿ ಕರಾವಳಿ ಭಾಗದಲ್ಲಿ ಅಸ್ಥಿತ್ವದಲ್ಲಿರುವ ತೂಗು ಸೇತುವೆಗಳ ಗುಣಮಟ್ಟವನ್ನು ಪರೀಕ್ಷಕರಿಂದ ಪರೀಶಿಲಿಸಿ ವರದಿಯನ್ನು ತರೆಸಿಕೊಂಡು ತುರ್ತು ಕ್ರಮ ಕೈಗೊಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಮ್ಮ ಕರಾವಾಳಿ ಭಾಗದಲ್ಲಿ ಈಗ ಅಸ್ಥಿತ್ವದಲ್ಲಿರುವ ತೂಗು ಸೇತುವೆಗಳು ಸ್ಥಳೀಯ ಜನರ ದಿನನಿತ್ಯ ವ್ಯವಹಾರಕ್ಕೆ ಜೀವಾಳವಾಗಿರುತ್ತದೆ. ಮುಂದಿನ ದಿನಗಳಲ್ಲಿ ಅವಘಡಗಳು ಸಂಭವಿಸುವುದರೊಳಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top