• Slide
    Slide
    Slide
    previous arrow
    next arrow
  • TSS: ಗೋವು ಮತ್ತು ನೀವು ಗೋಪೂಜೆ ಫೋಟೋ ಸ್ಪರ್ಧೆ

    300x250 AD

    *ಗೋವು ಮತ್ತು ನೀವು ಗೋಪೂಜೆ ಫೋಟೋ ಸ್ಪರ್ಧೆ*

    ನಿಮ್ಮ ಮನೆಯ ಗೋಪೂಜೆ ತಯಾರಿ, ಕೊಟ್ಟಿಗೆ ಅಲಂಕಾರ, ಗೋವಿನ ಅಲಂಕಾರ, ಹಾಗೂ ಪೂಜೆಯ ಸಂದರ್ಭದ ಫೋಟೋಗಳು ಮತ್ತು ಗೋವಿನ ಜೊತೆ ಕುಟುಂಬದವರೆಲ್ಲರ ಒಂದು ಫೋಟೋ ಹೀಗೆ ಒಟ್ಟೂ 10 ಫೋಟೋಗಳನ್ನು ಈ ಕೆಳಗಿನ ಗೂಗಲ್ ಲಿಂಕ್‌ಗೆ ಕಳಿಸಿ. ಮೊದಲ 50 ಸ್ಪರ್ಧಾಳುಗಳಿಗೆ ಮಾತ್ರ ಅವಕಾಶ.
    ಗೂಗಲ್ ಲಿಂಕ್: https://forms.gle/6AN7tcPPfbmLi6FL6

    ಫೋಟೋಗಳನ್ನು ಕಳಿಸುವ ಅವಧಿ: 26 ರಿಂದ 28 ಅಕ್ಟೋಬರ್, 2022.

    ನೀವು ಕಳಿಸಿದ ಫೋಟೋಗಳನ್ನು ನಾವು ಟಿ.ಎಸ್.ಎಸ್. ಯೂಟ್ಯೂಬ್ ಚ್ಯಾನಲ್‌ನಲ್ಲಿ ಅಪ್ಲೋಡ್ ಮಾಡಿ ನಿಮಗೆ ಆ ಲಿಂಕ್ ಕಳಿಸುತ್ತೇವೆ. ಅದನ್ನು ನಿಮ್ಮವರೊಂದಿಗೆ ಶೇರ್ ಮಾಡಿ ಹೆಚ್ಚಿನ ವೀಕ್ಷಣೆ ಮತ್ತು ಲೈಕ್ ಪಡೆಯಿರಿ. ಅತ್ಯಂತ ಹೆಚ್ಚು ವೀಕ್ಷಣೆ ಮತ್ತು ಲೈಕ್ ಪಡೆದು, ಆಕರ್ಷಕ ಬಹುಮಾನ ಹಾಗೂ ಗಿಫ್ಟ್ ಕೂಪನ್ ಪಡೆಯಿರಿ!!

    ವೀಕ್ಷಣೆ ಮತ್ತು ಲೈಕ್ ಪಡೆಯಲು ಅವಧಿ: 30 ಅಕ್ಟೋಬರ್ 2022ರ ಬೆಳೆಗ್ಗೆ 10:00 ಘಂಟೆಯಿಂದ 03 ನವೆಂಬರ್ 2022ರ ಸಂಜೆ 05:00ಘಂಟೆ.

    300x250 AD

    ಸ್ಪರ್ಧೆಯ ವಿಜೇತರ ಘೋಷಣೆ: 04 ನವೆಂಬರ್ 2022

    ಹೆಚ್ಚಿನ ವಿವರಗಳಿಗೆ : ಸಂದೀಪ್ 📞 8073245237 ಟಿ.ಎಸ್.ಎಸ್. ಸುಪರ್ ಮಾರ್ಕೆಟ್, ಶಿರಸಿ

    Share This
    300x250 AD
    300x250 AD
    300x250 AD
    Leaderboard Ad
    Back to top