• Slide
  Slide
  Slide
  previous arrow
  next arrow
 • ಬಿ.ಬಿ.ಎ ಫಲಿತಾಂಶ ಪ್ರಕಟ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು 100% ಸಾಧನೆ

  300x250 AD

  ಹೊನ್ನಾವರ: ಕರ್ನಾಟಕ ವಿಶ್ವವಿದ್ಯಾಲಯವು ಬಿ.ಬಿ.ಎ ವಿಭಾಗದ ಅಂತಿಮ ಸೆಮಿಸ್ಟರ್‌ನ ಫಲಿತಾಂಶ ಪ್ರಕಟಿಸಿದ್ದು, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಬಿ.ಎ ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ನೀಡುವುದರ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
  ಆರನೇ ಸೆಮಿಸ್ಟರ್‌ನಲ್ಲಿ ಮಾಲಿನಿ ಗೌಡ (94%) ಪ್ರಥಮ ಸ್ಥಾನವನ್ನು, ನಾಗವೇಣಿ ನಾಯ್ಕ (91%) ದ್ವಿತೀಯ ಸ್ಥಾನವನ್ನು ಮತ್ತು ಭಾಗ್ಯಶ್ರೀ ಕರ್ಕಿಕರ್ (90%) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ 94 ಪ್ರತಿ ಶತ ವಿದ್ಯಾರ್ಥಿಗಳು ಡಿಸ್ಟಿಂಗ್ಸನ್ ದರ್ಜೆಯಲ್ಲಿ ಮತ್ತು 6 ಪ್ರತಿಶತ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ವಿಭಾಗ ಮುಖ್ಯಸ್ಥರಾದ ವಿಶ್ವನಾಥ ನಾಯ್ಕ, ಪ್ರಾಂಶುಪಾಲರಾದ ಪ್ರೊ. ನಾಗೇಶ ಶೆಟ್ಟಿ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳು ಪ್ರಶಂಶಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top