• Slide
    Slide
    Slide
    previous arrow
    next arrow
  • ಟಿ.ಎಸ್.ಎಸ್.ನಿಂದ ಉಚಿತ ಹಣತೆ,ದಾಬು ಕೊಡುಗೆ

    300x250 AD

    ಶಿರಸಿ: ಸದಸ್ಯರ ಅನುಕೂಲಕ್ಕಾಗಿ ವಿನೂತನ ಸೇವೆಗಳನ್ನು ನೀಡುತ್ತಿರುವ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಕೃಷಿ ವಿಭಾಗದಿಂದ ದೀಪಾವಳಿ ಪ್ರಯುಕ್ತವಾಗಿ ರೈತ ಸದಸ್ಯರಿಗೆ ಹಣತೆ ಹಾಗೂ ದಾಬುಗಳನ್ನು ಉಚಿತ ಕೊಡುಗೆಯಾಗಿ ನೀಡಲಾಗುತ್ತಿದೆ. ದೀಪಾವಳಿಯ ಶುಭಾಶಯ ಹೇಳುವುದರ ಜೊತೆಗೆ ಹಣತೆ ಹಾಗೂ ದಾಬುಗಳನ್ನು ನೀಡುವುದರ ಮೂಲಕ ಸಂಸ್ಥೆಯ ಕಾರ್ಯಾಧ್ಯಕ್ಷ ರಾಮಕೃಷ್ಣಎಸ್. ಹೆಗಡೆ ಕಡವೆ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದಲ್ಲಿ ಅಡಿಕೆ ವಿಕ್ರಿ ಮಾಡಿ ವ್ಯವಹರಿಸುತ್ತಿರುವ ರೈತ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top