• Slide
    Slide
    Slide
    previous arrow
    next arrow
  • ಕರಾಟೆ ಚಾಂಪಿಯನ್’ಶಿಪ್’ನಲ್ಲಿ ವಿವೇಕ್ ಹೆಗಡೆ ಪ್ರಥಮ

    300x250 AD

    ಶಿರಸಿ: ತಾಲೂಕಿನ ಕಬ್ನಳ್ಳಿಯ ವಿವೇಕ್ ಗಂಗಾಧರ ಹೆಗಡೆ ( ಬೆಂಗಳೂರು ) ಈತನು ಮೈಸೂರಿನಲ್ಲಿ ದಸರಾ ಉತ್ಸವದ ಅಂಗವಾಗಿ ನಡೆದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದ್ದಾನೆ .
    ಕೊನೆಯ ದಿನದಲ್ಲಿ ನಡೆದ ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ಪ್ರಶಸ್ತಿ ಫಲಕ ಹಾಗೂ ಮೆಡಲ್ ವಿತರಿಸಲಾಗಿದ್ದು ಶಾಲಾ ಶಿಕ್ಷಕವೃಂದ ಸಂತಸ ವ್ಯಕ್ತಪಡಿಸಿದ್ದಾರೆ. ಕಬ್ನಳ್ಳಿಯ ಶ್ರೀಮತಿ ಜಯಂತಿ ಹಾಗೂ ಗಂಗಾಧರ ಛತ್ರಪತಿ ಹೆಗಡೆ ದಂಪತಿಯ ಪುತ್ರನಾಗಿದ್ದಾನೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top