Slide
Slide
Slide
previous arrow
next arrow

ಸ್ವರ್ಣವಲ್ಲೀಯಲ್ಲಿ ‌ಬನ್ನೀ ಪೂಜೆ

300x250 AD

ಶಿರಸಿ: ಸ್ವರ್ಣವಲ್ಲೀಯಲ್ಲಿ‌ ನಡೆದ ಶರನ್ನವರಾತ್ರಿ ಉತ್ಸವದ ‌ಕಡೆ‌ ದಿನ ವಿಜಯ ದಶಮಿಯಂದು ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ರಥಬೀದಿಯ ‌ಕೊನೆಯಲ್ಲಿ‌ ಇರುವ ಬನ್ನಿ‌ ವೃಕ್ಷ ಪೂಜೆ‌ ನಡೆಸಿದರು. ಈ ವೇಳೆ  ತುವರೆಕೆರೆ ಶ್ರೀಪ್ರಣವಾನಂದ‌ತೀರ್ಥ ಸ್ವಾಮೀಜಿಗಳು, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜೀವ ವೈವಿಧ್ಯ ‌ಮಂಡಳಿ‌ ಮಾಜಿ ಅಧ್ಯಕ್ಷ ಅನಂತ ಅಶೀಸರ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top