ಶಿರಸಿ: ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರ್ ಸೆ.24 ಶನಿವಾರದಂದು ತಿಂಗಳಾಂತ್ಯವಾಗಿರುವುದರಿಂದ ಗ್ರಾಹಕರಿಗೆ ಬಿಲ್ ಪಾವತಿಸಲು ಅನುಕೂಲವಾಗುವಂತೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2.00 ಘಂಟೆಯವರೆಗೆ ತೆರೆಯಲಾಗಿರುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿರುತ್ತಾರೆ.
ಸೆ.24ರಂದು ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರ್ ಓಪನ್
