ಕಾರವಾರ: ಪಿ.ಎಂ.ಕಿಸಾನ್ ಯೋಜನೆಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.ಅಂತೆಯೇ ಎಷ್ಟೋ ರೈತರಿಗೆ ಈ ಬಗ್ಗೆ ಗೊಂದಲವಿದ್ದು, ಪಿ.ಎಂ.ಕಿಸಾನ್ ಯೋಜನೆಗೆ ಇ-ಕೆವೈಸಿ ಆಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬಹುದು. ಇದೊಂದು ಸುಲಭ ವಿಧಾನವಾಗಿದ್ದು ಈ ಕೆಳಗಿನ ಲಿಂಕ್’ಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ಪಿ.ಎಂ.ಕಿಸಾನ್ ಯೋಜನೆ: ಇ-ಕೆವೈಸಿ ನೋಂದಣಿ ಖಚಿತ ಪಡಿಸಿಕೊಳ್ಳಿ
