Slide
Slide
Slide
previous arrow
next arrow

ಚಾಲಕನ‌ ನಿಯಂತ್ರಣ ತಪ್ಪಿ ಗಟಾರಕ್ಕಿಳಿದ ಲಾರಿ

300x250 AD

ಯಲ್ಲಾಪುರ; ಸರಕು ತುಂಬಿದ ಲಾರಿಯೊಂದು ಚಾಲಕನ‌ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಅರಬೈಲ್ ಘಟ್ಟದ ಇಳಿಜಾರಿನಲ್ಲಿ ಸಾಗುವಾಗ ಗಟಾರಕ್ಕಿಳಿದಿದೆ.

ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಹೊರಟ್ಟಿದ್ದ ಸರಕು ತುಂಬಿದ ಲಾರಿ ಅರಬೈಲ್ ಘಟ್ಟದಲ್ಲಿ ಗಟಾರದಲ್ಲಿ ಬಿದ್ದಿದೆ.ಲಾರಿ ಜಖಂ ಆಗಿದೆ.ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top