Slide
Slide
Slide
previous arrow
next arrow

ಕ್ರೀಡಾಕೂಟ: ಇಸಳೂರು ಪ್ರೌಢಶಾಲೆಗೆ ‘ಸಮಗ್ರ ತಂಡ ಪ್ರಶಸ್ತಿ’

300x250 AD

ಶಿರಸಿ: ಬಿಸ್ಲಕೊಪ್ಪ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರು ಆಟ ಮತ್ತು ಮೇಲಾಟಗಳಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯುವುದರೊಂದಿಗೆ ‘ಸಮಗ್ರ ತಂಡ’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಕರ ವಿಭಾಗದಲ್ಲಿ ರಿಚರ್ಡ ಸಿದ್ದಿ 3000ಮೀ, 1500ಮೀ, 800ಮೀ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಅಮೃತಾ ಜಾರ್ಜ 3000ಮೀ, 800ಮೀ, ಪ್ರಥಮ, 1500ಮೀ ದ್ವಿತೀಯ ಸ್ಥಾನ ಪಡೆದು ‘ವೀರಾಗ್ರಣಿ’ ಪ್ರಶಸ್ತಿ ಪಡೆದಿದ್ದಾರೆ. ಈ ಸಾಧನೆಗೆ ಶಾಲಾಭಿವೃದ್ದಿ ಸಮಿತಿ ಹಾಗೂ ಮುಖ್ಯಾಧ್ಯಾಪಕರು ,ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿರುತ್ತಾರೆ

300x250 AD
Share This
300x250 AD
300x250 AD
300x250 AD
Back to top