Slide
Slide
Slide
previous arrow
next arrow

ಆ.24 ಹಾಗೂ 25 ರಂದು ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಉಪವಿಭಾಗದ ಗ್ರಾಮೀಣ-1, ಗ್ರಾಮೀಣ-2 ಹುಲೇಕಲ್ & ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಗಣೇಶೋತ್ಸವದ ನಿಮಿತ್ತ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಾಣಿಸಿದಂತೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.

ಆ.24, ಬುಧವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ದೇವನಳ್ಳಿ, ಮಾರಿಗದ್ದೆ , ಸಂಪಖಂಡ, ಕೆಂಗ್ರೆ, ಹುಲೇಕಲ್, ವಾನಳ್ಳಿ ಸಾಲ್ಕಣಿ, ಶಿರಸಿ-1 ಹಾಗೂ ನಿಲೇಕಣಿ ಪ್ರದೇಶ/ಮಾರ್ಗದಲ್ಲಿ
ಆ.24 ಬುಧವಾರ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಶಿರಸಿ-2, , ಮಾರಿಕಾಂಬಾ, ಕಸ್ತೂರಬಾನಗರ, ತಾರಗೋಡ್, ಬನವಾಸಿ, ಹಾಗೂ ಸುಗಾವಿ ಪ್ರದೇಶ/ಮಾರ್ಗದಲ್ಲಿ
ಆ.25 ಗುರುವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ದೇವನಳ್ಳಿ, ಮಾರಿಗದ್ದೆ ಹಾಗೂ ಸಂಪಖಂಡ ಪ್ರದೇಶ/ಮಾರ್ಗದಲ್ಲಿ

300x250 AD

ಕಾಮಗಾರಿ ಪೂರ್ಣಗೊಂಡಲ್ಲಿ ಈ ಮೇಲೆ ತಿಳಿಸಿರುವ ಅವಧಿಯ ಮೊದಲೇ ವಿದ್ಯುತ್ ಸರಬರಾಜು ಮಾಡಲಾಗುವುದು ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

Share This
300x250 AD
300x250 AD
300x250 AD
Back to top