Slide
Slide
Slide
previous arrow
next arrow

ಬೇಕಾಗಿದ್ದಾರೆ: ಕದಂಬ ಮಾರ್ಕೆಟಿಂಗ್ ಪ್ರಕಟಣೆ :ಜಾಹಿರಾತು

300x250 AD

ಬೇಕಾಗಿದ್ದಾರೆ

ಕದಂಬ ಮಾರ್ಕೆಟಿಂಗ್ ಪ್ರಕಟಣೆ

ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ

#7, ಎ.ಪಿ.ಎಮ್.ಸಿ. ಯಾರ್ಡ್ ಶಿರಸಿ, ಉತ್ತರ ಕನ್ನಡ -581402
ಫೋನ್: 08384233163 / 9480393906
kadambamarketing@gmail.com

ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ

ರಾಜ್ಯದ ಪ್ರತಿಷ್ಠಿತ ಸಹಕಾರಿಗಳಲ್ಲೊಂದಾದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿಯಲ್ಲಿ ಈ ಕೆಳಗಿನ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಹುದ್ದೆಯ ಹೆಸರು : ಸಹಾಯಕ ವ್ಯವಸ್ಥಾಪಕರು (ಮಾರ್ಕೆಟಿಂಗ್) ಖಾಲಿ ಇರುವ ಹುದ್ದೆಗಳು : 1

ವಿದ್ಯಾರ್ಹತೆ : 1) ಕನಿಷ್ಟ 65% ಅಂಕಗಳೊಂದಿಗೆ ಯಾವುದಾದರೂ ಪದವಿ ಹೊಂದಿರತಕ್ಕದ್ದು

300x250 AD

. 2) ಮಾರ್ಕೆಟಿಂಗ್ ನಲ್ಲಿ ಎಂ.ಬಿ.ಎ. ಪದವಿ / ಎಗ್ರಿ ಮಾರ್ಕೆಟಿಂಗ್ ಪದವಿ / ಫುಡ್ ಟೆಕ್ನಾಲಜಿ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವದು.

ಅನುಭವ : 1) ಮಾರ್ಕೆಟಿಂಗ್‌ನಲ್ಲಿ ಕನಿಷ್ಟ 5 ವರ್ಷಗಳ ಅನುಭವ ಹೊಂದಿರತಕ್ಕದ್ದು.

2) ಕಂಪ್ಯೂಟರ್ ಜ್ಞಾನ ಅತ್ಯವಶ್ಯ.

3) ಆನ್‌ಲೈನ್ ಮಾಧ್ಯಮದ ಮೂಲಕ ಮಾರ್ಕೆಟಿಂಗ್ ಮಾಡುವ ಬಗ್ಗೆ ಜ್ಞಾನ ಹೊಂದಿರಬೇಕು.

ಅರ್ಜಿ ಸಲ್ಲಿಸಲು 03 ಅಕ್ಟೋಬರ್ 2022 ಕೊನೆಯ ದಿನವಾಗಿರುತ್ತದೆ.

ಸ್ಥಳ : ಶಿರಸಿ

ಅಧ್ಯಕ್ಷರ ಆದೇಶದ ಮೇರೆಗೆ ಮುಖ್ಯ ಕಾರ್ಯನಿರ್ವಾಹಕರು (ಪ್ರಭಾರಿ)

Share This
300x250 AD
300x250 AD
300x250 AD
Back to top