ಶಿರಸಿ: ಆರು ದಿನಗಳ ಹಿಂದೆ ಕರಡಿ ದಾಳಿಗೆ ತುತ್ತಾಗಿದ್ದ ತಾಲೂಕಿನ ದೇವನಳ್ಳಿ ಸಮೀಪದ ಸುಂಡಳ್ಳಿಯ ಮೃತ ಓಂಕಾರ ಜೈನ್ ಅವರ ಮನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಅರಣ್ಯ ಇಲಾಖೆಯಿಂದ ಬಿಡುಗಡೆಯಾದ 7.50 ಲಕ್ಷ ರೂ. ಪರಿಹಾರಧನದ ನೆರವಿನ ಆದೇಶ ಪ್ರತಿ ಹಸ್ತಾಂತರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.
ಕರಡಿ ದಾಳಿಯಿಂದ ಮೃತನಾದ ವ್ಯಕ್ತಿ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಕಾಗೇರಿ
