• Slide
  Slide
  Slide
  previous arrow
  next arrow
 • ಮೊಬೈಲ್ ಸಂದೇಶಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಹೆಸ್ಕಾಂ ಸೂಚನೆ

  300x250 AD

  ಶಿರಸಿ: ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಗ್ರಾಹಕರ ಮೊಬೈಲ್ ನಂಬರಗಳಿಗೆ ಬಿಲ್ ಪಾವತಿಸದೇ ಇರುವುದಕ್ಕೆ ತಮ್ಮ ಸ್ಥಾವರದ ವಿದ್ಯುತ್ ನಿಲುಗಡೆ ಮಾಡುವುದಾಗಿ ಮೊಬೈಲ್ ಸಂದೇಶ, ವಾಟ್ಸ್ಅಪ್ ಸಂದೇಶಗಳು ಬರುತ್ತಿದ್ದು, ಸದರಿ ಸಂದೇಶಗಳಲ್ಲಿ ಮೊಬೆಲ್ ನಂಬರ್‌ಗಳು ಕೂಡ ಬರುತ್ತಿದ್ದು, ಗ್ರಾಹಕರು ಸದರಿ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಗ್ರಾಹಕರ ಬ್ಯಾಂಕ್ ಖಾತೆ ಸಂಖ್ಯೆ, ಬಾಂಡ್ ಹಾಗೂ ಇನ್ನೀತರ ಮಾಹಿತಿಗಳನ್ನು ನೀಡಲು ಕೇಳುತ್ತಿರುವುದು ಕಂಡುಬಂದಿದೆ. ಆದ್ದರಿಂದ ಇಂತಹ ನಕಲಿ ಕರೆ ಹಾಗೂ ನಕಲಿ ಸಂದೇಶಗಳಿಗೆ ಗ್ರಾಹಕರು ಪ್ರತಿಕ್ರಿಯೆ ನೀಡಬಾರದೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.
  ಸಂದೇಶಗಳ ಉದಾಹರಣೆ ಈ ಕೆಳಗಿನಂತಿವೆ:

  Dear Electric Power User, Your electrical power will be cut tonight at 9.30 Because your previous month bill is not updated Call immediately 6294382614 thanks

  Notification

  Dear customer your Electrical power will be disconnected Tonight at 9.30 PM from electrictiy office.because your previous month bill was not update. Please immediately contact with. Our electricity officer +919641329650

  300x250 AD

  Thank you..

  Dear Customer Your Electrical power will be disconnected.Tonight at 9.30 PM from Electrictiy office .because your previous month bill was not update. Please immediately contact with our electricity officer +917810925683

  Thank you..

  Share This
  300x250 AD
  300x250 AD
  300x250 AD
  Leaderboard Ad
  Back to top