Slide
Slide
Slide
previous arrow
next arrow

ಧರೆಗುರುಳಿದ ಶತಮಾನದ ಅರಳಿ ಮರ

300x250 AD

ಅಂಕೋಲಾ: ಪಟ್ಟಣದ ಕೆ.ಸಿ.ರಸ್ತೆಗೆ ಹೊಂದಿರುವ ಇಂದಿರಾ ಕ್ಯಾಂಟೀನ್ ಬಳಿ ಇರುವ ಸುಮಾರು ಎರಡು ಶತಮಾನದ ಬೃಹತ್ ಅರಳಿ ಮರ ಧರೆಗೆ ಉರುಳಿದೆ.

200 ವರ್ಷದ ಈ ಆಲದ ಮರ ಕೆ.ಸಿ ರಸ್ತೆಯಲ್ಲಿ ಉರುಳಿರುವುದರಿಂದಾಗಿ ಕೆಸಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯಲ್ಲಿದ್ದ ವಿದ್ಯುತ್ ಕಂಬಗಳಿಗೂ ಹಾನಿಯಾಗಿದ್ದು, ಪಟ್ಟಣದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಸ್ತೆಯ ಮೇಲೆ ಅಡ್ಡವಾಗಿ ಬಿದ್ದಿರುವ ಮರವನ್ನು ಅಗ್ನಿಶಾಮಕ ದಳ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಪುರಸಭೆ ಹಾಗೂ ಸ್ಥಳೀಯರು ಸಾರ್ವಜನಿಕರು ತೆರವುಗೊಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top