• Slide
    Slide
    Slide
    previous arrow
    next arrow
  • ಕೇರಂ ಪಂದ್ಯಾವಳಿ:ಸಿಂಗಲ್ಸ್,ಡಬಲ್ಸ್ ಎರಡರಲ್ಲೂ ಪ್ರಥಮ

    300x250 AD

    ಶಿರಸಿ:ತಾಲೂಕಿನ ಮಣಜವಳ್ಳಿ ಶಾಲೆಯ ಸಹಶಿಕ್ಷಕಿಯಾದ ಶಾಲಿನಿ ಹೆಗಡೆ ಕಾರವಾರದಲ್ಲಿ ನಡೆದ ಕೇರಂ ಪಂದ್ಯಾವಳಿಯಲ್ಲಿ ಸಿಂಗಲ್ಸ್ ನಲ್ಲಿ ಪ್ರಥಮ ಪಡೆದಿದ್ದಾರೆ. ಅಂತೆಯೇ ಮಾಳಂಜಿ ಶಾಲೆಯ ಶಿಕ್ಷಕಿಯಾದ ಚೇತನಾ ಶಿರಸಿಕರ್ ಜೊತೆ ಆಡಿ ಡಬಲ್ಸ್ ನಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಇಬ್ಬರೂ ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದಿದ್ದನ್ನು ಸ್ಮರಿಸಬಹುದು. ಇವರು ಸ್ಪೂರ್ತಿ ಕೇರಂ ಅಸೋಸಿಯೇಷನ್ ನಲ್ಲಿ ತರಬೇತಿ ಪಡೆದಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top