• Slide
    Slide
    Slide
    previous arrow
    next arrow
  • ಜು.19ರ ವರೆಗೆ ಜಿಲ್ಲೆಯಲ್ಲಿ ಭಾರೀ ಮಳೆ

    300x250 AD

    ಕಾರವಾರ: ಜಿಲ್ಲೆಯಲ್ಲಿ ಇನ್ನೈದು ದಿನ ಭಾರೀ ಮಳೆ ಬೀಳುವ ಸಾಧ್ಯತೆ‌ ಇದೆ ಎಂದು ಭಾರತೀಯ ಹವಾಮಾನ ಇಲಾಖೆ‌ ಸೂಚನೆ ನೀಡಿದೆ.

    ಜು.14 ರಿಂದ ಜು.19ರ ಬೆಳಿಗ್ಗೆ 8.30 ರ ವರೆಗೆ ಜಿಲ್ಲಾದ್ಯಂತ ಭಾರೀ ಮಳೆ ಬೀಳಲಿದ್ದು ಕಾರಣ ಸಾರ್ವಜನಿಕರು, ಮೀನುಗಾರರು, ಪ್ರವಾಸಿಗರು ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಕಛೇರಿಯಿಂದ ಆದೇಶ ಹೊರಡಿಸಲಾಗಿದೆ.

    ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಕೆಳಗಿನ ದೂರವಾಣಿ ಸಂಖ್ಯೆ ಸಂಪರ್ಕಿಸಲು ಕೋರಿದೆ.

    24*7 ಕಂಟ್ರೋಲ್ ರೂಂ 1077

    300x250 AD

    ಲ್ಯಾಂಡ್ ಲೈನ್ ನಂ- 08382-229857

    ವಾಟ್ಸಾಪ್ ನಂ- 9483511015

    Share This
    300x250 AD
    300x250 AD
    300x250 AD
    Leaderboard Ad
    Back to top