• first
  second
  third
  previous arrow
  next arrow
 • ಪ.ಪಂ.ಸಿಬ್ಬಂದಿಯಿಂದ ದಿಢೀರ್ ದಾಳಿ:ನಿಷೇಧಿತ ಪ್ಲಾಸ್ಟಿಕ್ ವಶ

  300x250 AD

  ಹೊನ್ನಾವರ: ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಅಂಗಡಿಗಳಿಗೆ, ಪ.ಪಂ ಕಚೇರಿಯ ಸಿಬ್ಬಂದಿ ದಿಢೀರನೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡರು.

  ಪ.ಪಂ.ಮುಖ್ಯಾಧಿಕಾರಿ ನಿರ್ದೇಶನದಂತೆ ಪಟ್ಟಣದ ಹೂ- ಹಣ್ಣಿನ ಅಂಗಡಿ, ಬೇಕರಿ, ಬಟ್ಟೆ ಅಂಗಡಿ ಸೇರಿದಂತೆ ವಿವಿಧೆಡೆ ಒಟ್ಟೂ 7 ಕೆಜಿ ನಿಷೇಧಿತ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡು ದಂಡ ವಿಧಿಸಿದರು. ಇನ್ನುಮುಂದೆ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.

  300x250 AD

  ಈ ಸಂದರ್ಭದಲ್ಲಿ ಅಧಿಕಾರಿಗಳಾದ ವೆಂಕಟೇಶ ನಾಯ್ಕ, ಅಂದಪ್ಪ ಹಂಚಿನಾಳ, ವಿನಾಯಕ, ಸಣ್ಣು ಗೊಂಡ, ಶಕುಂತಲಾ ನಾಯ್ಕ, ಯೋಗೇಶ, ಕಿರಣ ಹಾಜರಿದ್ದರು.

  Share This
  300x250 AD
  300x250 AD
  300x250 AD
  Back to top